Psychedelic Maaye ft. Saak Lyrics
- Genre:Acoustic
- Year of Release:2020
Lyrics
ಕಿವಿ ಗುಯಲ್ಲಿ ಗುಯಲ್ಲಿ ಸುತ್ತಲಿ
ಕವಿ ಕೆಡಲಿ ಪದವ ಕೆತ್ತಲಿ
ಸುಳ್ಳು ಅಸಲಿ ನಿಜವೇ ನಖಲಿ
ಮಾಯೆ ಮಾಯೆ ಮಾಯೆ ಮಾಯೆ ಮಾಯೆ
ಗಿರ ಗಿರ ಸ್ವರ ಗುಂಗಲ್ಲಿ ಗುಂಗಲ್ಲಿ
ಉಸಿರುಸಿರಿನ ಉಫ್ಲ್ಲಿ ಉಫ್ಲ್ಲಿ
ಮಾಯೆ ಮಾಯೆ My psychedelic ಮಾಯೆ
ಹೇ ಮಾಯೆ
ನೀನ್ ಇಲ್ದೆ ನಿಜ್ಜ ಒಂದು Second ಕೂಡ ಇರಕ್ಕೆ ಆಗತಿಲ್ಲ
ನನ್ ಪಾಡಿಗೆ ಇದ್ರೂ ಬಾರೋ ಕಣ್ಣೀರು ನಂಗೆ ನಿಲ್ಸಕ್ಕೆ ಆಗತಿಲ್ಲ
ನಿನ್ನ ಮೇಲೆ ಇರೋ ಮೂಡ ನಂಬಿಕ್ಕೇನ ಸುಟ್ಟಕ್ಕೇಬಿಡ್ಲಾ
ನೀ ಕೊಡೋ ನಶೆ ಸಾಕು ನಿನ್ನ ಜೊತೆ ಉಸಿರೆ ಬಿಡ್ಲಾ
ಉಪಪಜ್ಞೆಯೇ ಮನೋರಂಜನೆ
ನೀನು ಇದ್ರೆ ಮಾಡೋದು ಬರಿ ನಾನು ಆರಾಧನೆ
ಬಾರೋ ಅನುಭವ
ಸಿಗೋ ಸಮಾಧಾನ
ಎಲ್ಲಾ ಕೂಡಕಿ ನೋಡಿದರೆ
ನೀನೆ ನನ್ನ Psychedelic
ಮಾಯೆ
ಮಾಯೆ