Yaake Ishtu Chanda Neenu Lyrics
- Genre:Acoustic
- Year of Release:2022
Lyrics
Hey beautiful ninge ond question kella
ಯಾಕೆ ಇಷ್ಟು ಚಂದ ನೀನು
ದೃಷ್ಟಿ ಬೊಟ್ಟನಿಡಲೇನು
ಮಲ್ಗೆ ಹೂವಿನಂಥ ಬಣ್ಣ
ಹೊತ್ತು ಹೊಳಿತಿರೋ ಚಿನ್ನಾ
ಬೆಳದಿಂಗಳ ಕುಡಿದವಳೇ
ಚಂದಿರನ ಕಿರಿಮಗಳೆ
ನನದೆಂಬ ಕಾರಣಕೆ
ಧರೆಗಿಳಿದು ಬಂದವಳೆ
ಬಾ ಬೆಳಕಾಗಿ ಬಾ
ಬಾ ಮನದುಂಬಿ ಬಾ
ಬಾ ಮನೆತುಂಬು ಬಾ
ಕಾಯುವೆ ಕಾಯುವೆ ಕಾಯುವೆ