Kanna Haniyondu Lyrics
- Genre:Acoustic
- Year of Release:2022
Lyrics
ಚಿಗುರೊಡೆದ ಪ್ರೀತಿಗೆ
ಹಾಲೆರೆದ ರೀತಿಗೆ
ಕುಡಿಯೊಡೆಸಿ ನೀ ಚಿವುಟಿದೆ
ಸೋಂಕಿರುವ ಕಾಲವೇ
ತಡಮಾಡು ನಿನ್ನನೇ
ಚಿಗುತಿರಲು ಇನ್ನೂ ಕನಸಿವೆ
ಆಸೆಯೂ ತೀರದೆ
ಆಸರೆ ಕಾಣದೆ
ದಿನಗಳು ಸಾಗದೆ
ನಿಂತಲೇ ನಿಂತಿವೆ
ಕಾಣದ ಕಡಲಿಗೆ
ಕನಸಿವು ಜಾರಿದೆ
ಕಣ್ಣ ಹನಿಯೊಂದು
ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ
ಎದೆಯೊಳಗೆ