Oota Ballorige Lyrics
- Genre:Acoustic
- Year of Release:2022
Lyrics
ಊಟ ಬಲ್ಲವರಿಗೆ ರೋಗವಿಲ್ಲ
ಮಾತು ಬಲ್ಲವರಿಗೆ ಜಗಳವಿಲ್ಲ
ಊಟ ಬಲ್ಲವರಿಗೆ ರೋಗವಿಲ್ಲ
ಮಾತು ಬಲ್ಲವರಿಗೆ ಜಗಳವಿಲ್ಲ
ಸರಿ ಶುರು ಮಾಡ್ತಿನಿ ಕೇಳು First place ಅಲ್ಲಿ
ಇದು ಹಂಗ ಹಿಂಗ ಅಂತ ಮುಳುಗಿದ್ದು Suspense ಅಲ್ಲಿ
ನೀನೆ ಶುರು ಮಾಡಿದ್ದೂ ಆಟ ಇದು ಮದ್ಯದಲ್ಲಿ
ನಮ್ಮ Love shape ನಿಖಾಲ್ ಅಯ್ತು ದೂರದಲ್ಲಿ
ಇದೇನೊ ಪ್ರೀತಿ Tom and jerry ಆಟ ಅಲ್ಲ
ನಿನ್ ಹಾಳದ Ego ನಮ್ಮ ಪ್ರೀತಿ ಮದ್ಯ ತಂದುಬುಟ್ಯಲ್ಲಾ
ನೀನ್ ಆಡಿದ್ದ್ ಆಟಕೆಲ್ಲ ನಾನ್ ಪುನಃ ಒಪ್ಪದಿಲ್ಲ
ಆದ್ರೂ ನೀನ್ ಹೇಳಿದ್ದ ಮಾತೆ ಸಾಕು ಅಂತ ಪುನಃ ಕರ್ಗೊದ್ನಲ್ಲ
ಊಟ ಬಲ್ಲವರಿಗೆ ರೋಗವಿಲ್ಲ
ಮಾತು ಬಲ್ಲವರಿಗೆ ಜಗಳವಿಲ್ಲ
ಊಟ ಬಲ್ಲವರಿಗೆ ರೋಗವಿಲ್ಲ
ಮಾತು ಬಲ್ಲವರಿಗೆ ಜಗಳವಿಲ್ಲ