Maathinalli Lyrics
- Genre:Acoustic
- Year of Release:2022
Lyrics
Lo nim hudgi bagge helo
ಮಾತಿನಲ್ಲಿ ಹೇಳಲಾರೆನು
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ
ಉಳಿಯಲಾರೆನು
ಅಂಥ ರೂಪಸಿ
ನನ್ನ ಪ್ರೇಯಸಿ
ಒಮ್ಮೆ ಅವಳಿಗೆ
ನನ್ನ ತೋರಿಸಿ
ನಾನು ಪ್ರೇಮ ರೋಗಿ
ದಯಮಾಡಿ ವಾಸಿ ಮಾಡಬೇಡಿ
ಅಂಥ ರೂಪಸಿ
ನನ್ನ ಪ್ರೇಯಸಿ
ಎಲ್ಲಿ ಇರುವಳೋ
ನನ್ನ ಕಾಯಿಸಿ