Andaaje siguthilla Lyrics
- Genre:Acoustic
- Year of Release:2022
Lyrics
ಹೋ
ಒಂದೆ ಮನಸ್ಸು
ಒಂದೆ ಕನಸ್ಸು
ಎಂತಾ ಸೊಗಸು
ಕುಣಿಯುತ್ತಿದೆ ಹೃದಯ
ಕರಗುತ್ತಿದೆ ಸಮಯ
ತಡೆಯುವುದು ಸರಿಯಾ
ಹೋ ಅಂದಾಜು ಸಿಗುತ್ತಿಲ್ಲ
ಹೋ ಅಂದಗಾತಿ
ಸೆಳೆತಕ್ಕೆ ನಾ ಸಿಕ್ಕಮೇಲೆ
ಹೋ ಅಂದಾಜು ಸಿಗುತ್ತಿಲ್ಲ
ಹೋ ಅಂದಗಾತಿ
ಬಲೆಯಲ್ಲಿ ನಾ ಬಿದ್ದಮೇಲೆ