Saaku Saaku Lyrics
- Genre:Hip Hop & Rap
- Year of Release:2020
Lyrics
Clean ಆಗಿ ಕೇಳಿಸ್ಕೊ
ನಂಗೆ ಕಿವಿ ಕೊಡೋರು ಅಲ್ಲ
ಮನಸು ಕೊಡೋರು ಬೇಕು
ಬೇಕು ಬೇಕು ಬೇಕು
ನಂಗೆ Fight ಮಾಡೋರು ಬೇಡ
Protect ಮಾಡೋರು ಸಾಕು
ಸಾಕು ಸಾಕು ಸಾಕು
ನಂಗೆ ಜಾಸ್ತಿ ಏನು ಬೇಡ ಇರೋದು ನಂಗೆ ಸಾಕು
ಸಾಕು ಸಾಕು ಸಾಕು
ನಂಗೆ Friends ಸ್ವಲ್ಪ ಕಮ್ಮಿ trust ಮಾಡು ಸಾಕು
ಸಾಕು Please trust me trust
ನೀನ್ ಒಂಥರ ಇಲ್ಲಿ ಅವ್ರು ಒಂಥರಾ
ನೀನ್ ಅವರ ಥರ ಅಂದ್ರೆ ಯಾರ್ ಯಾವತರ
Okay ನಾನ್ ನಂತರ ಇಲ್ಲಿ ಅವರ್ ಅವರ ಥರ
ಥರ ಥರ ಇರೋ Matter'ಗಳು ಯಾವ ಯಾವ್ ಥರ
ಎಲ್ಲರೂ ಆಡ್ತಿರೋದು ಬರಿ ಅವತಾರ
ಹುಡಿಕಿ ಸಾಕಾಯ್ತು ಸಮ ಸಮ ಸಮ ಸಮ ಸಮಸ್ಕಾರ
ಥರ ಥರಹದ ಅವತಾರಗಳಿಗೆಲ್ಲ
ನಾನ್ ಕೊನೆಗೂ ಕೊಟ್ಟೆ Fuck ಮುಕ್ತಯಾ
ನಂಗೆ ಕಿವಿ ಕೊಡೋರು ಅಲ್ಲ
ಮನಸು ಕೊಡೋರು ಬೇಕು
ನಂಗೆ Fight ಮಾಡೋರು ಬೇಡ
Protect ಮಾಡೋರು ಸಾಕು
ನಂಗೆ ಜಾಸ್ತಿ ಏನು ಬೇಡ ಇರೋದು ನಂಗೆ ಸಾಕು
ನಂಗೆ Friends ಸ್ವಲ್ಪ ಕಮ್ಮಿ trust ಮಾಡು ಸಾಕು
ನಂಗೆ ಕಿವಿ ಕೊಡೋರು ಅಲ್ಲ
ಮನಸು ಕೊಡೋರು ಬೇಕು
ನಂಗೆ Fight ಮಾಡೋರು ಬೇಡ
Protect ಮಾಡೋರು ಸಾಕು
ನಂಗೆ ಜಾಸ್ತಿ ಏನು ಬೇಡ ಇರೋದು ನಂಗೆ ಸಾಕು
ನಂಗೆ Friends ಸ್ವಲ್ಪ ಕಮ್ಮಿ trust ಮಾಡು ಸಾಕು