OLD SCHOOL FLOW Lyrics
- Genre:Hip Hop & Rap
- Year of Release:2022
Lyrics
Old school flow this is
Old school flow ahh ha ha
Fuck is that
Fuck is that
Fuck is that
Old school flow this is
Old school flow ahh ha ha
Fuck is that
Fuck is that
Fuck is that
Old school flow this is
Old school flow ahh ha ha
Fuck is that
Fuck is that
Fuck is that
ನಂದು ಒಂದು ಕನಸ್ಸು
ಮಾಡಬೇಕು ಯಾವತ್ತದರು ನನಸ್ಸು
ಯಾವತರ...
ಕೇಳ್ಬೇಕು ನನ್ನ frnds ಹತ್ರ
ನನ್ಗು frnds ಇದರೆ ಹೇಳ್ಕೊಳಕ್ಕೆ
ಚೂರು helping nature ಮುಂಡೆವುಕ್ಕೆ
ನನ್ಗು frnds ಇದರೆ ಹೇಳ್ಕೊಳಕ್ಕೆ
ಚೂರು helping nature ಮುಂಡೆವುಕ್ಕೆ
Think ಮಾಡಬೇಕು ನಾನೆ psych ಆಗಿ
Suggestionನೆ ಮಾಡೊದಿಲ್ಲ think ಮಾಡಿ
Beat..
Beat ಬಗ್ಗೆ ಬೇಡ
Lyrics ಕೇಳು first ನೀನು
ನಾನ್ rap ಮಾಡೋದು
Flow ಗಳ ಕೇಳು
Dude ..
ನಾನ್ ಬರಿತಿನೀ lyrics ದಿನ ನಿತ್ಯ
ಇದು ನನ್ನ own flow ಆಗೋದಿಲ್ಲ ಅಂತ್ಯ
ನನ್ನ title tracks ನೂರುಕ್ ನೂರು ಸತ್ಯ
ಇದು ಸತ್ಯ ಇದೆ ಸತ್ಯ ಇದು ಸತ್ಯ ಇದೆ ಸತ್ಯ..
Old school flow this is
Old school flow
Fuck is that
Fuck is that
Fuck is that
Old school flow this is
Old school flow ahh ha ha
Fuck is that
Fuck is that
Fuck is that
Old school flow this is
Old school flow
Fuck is that
Fuck is that
Fuck is that
ಮೊದ್ಲು ಅದದೆ ಬದದೆ ಅನ್ನದ್ ಕಲ್ತೆ ನಾ
Hiphopನ ಮಾಡ್ತೀನಿ ಸುಮ್ನೆ ನಾ
ಮೊದ್ಲು ಅದದೆ ಬದದೆ ಅನ್ನದ್ ಕಲ್ತೆ ನಾ
Hiphopನ ಮಾಡ್ತೀನಿ ಸುಮ್ನೆ ನಾ
Aye repeat beat ಇದು
Aye repeat words ಇದು
Aye repeat repeat
Repeat repeat repeat
Aye voice ಚೆನ್ನಾಗಿಲ್ಲ
ನಾನ್ ಮಾಡೋದ್ ಸರಿ ಇಲ್ಲ
ಇಲ್ಲ ಇಲ್ಲ
ನಾನ್ ಮಾಡೋದ್ ಸರಿ ಇಲ್ಲ..
ಸರಿ ತಪ್ಪೊ ನಾನ್ ಮಾಡುವೇ ಯೋಚನೆ
ನನಗಾಗಿ ಮಾಡಿ ನೀವೆಲ್ಲಾ ಪ್ರಾರ್ಥನೆ
ಪ್ರತೀ tracks ಅಲ್ಲು ಕೊಡುವೆ ನಾ ಸೂಚನೆ
ಹೇಳಿದಿನಿ ತಾನೆ ಮಾಡಬೇಕು ನಾನು ಸಾಧನೆ
ಚೂರು help ಮಾಡಿ ಆದ್ರೆ share ಮಾಡಿ
Subscribe ಮಾಡೋದನ್ನ ಮಾತ್ರ ಮರಿಬೇಡಿ
ಚೂರು help ಮಾಡಿ ಆದ್ರೆ share ಮಾಡಿ
Subscribe ಮಾಡೋದನ್ನ ಮಾತ್ರ ಮರಿಬೇಡಿ
Busy ಇರ್ತಿನೀ ನಾನು ನನ್ನ ಕೆಲ್ಸದಲ್ಲಿ
Think ಮಾಡೊದಿಲ್ಲ ಎಷ್ಟೇ girl ಬರಲಿ
ದುಡ್ಡು ತುಂಬಾ ಮುಖ್ಯ ಈಗ ನನ್ನ life ಅಲ್ಲಿ
ಸೆಡೆ ಮಾತಿಗೆ ಬೆಲೆ ಇಲ್ಲ ನನ್ನಲ್ಲಿ
ಹೇಳೋರ್ ಅಷ್ಟೇ…
ಕೇಳೋರ್ ಇಷ್ಟೇ...
ಪ್ರಶ್ನೆಗ್ ಪ್ರಶ್ನೆನೆ ಉತ್ತರ ಇಲ್ಲಿಲ್ಲ..
ಹೋಗು ಮುಂದೇ..
ಎಲ್ಲಾ ನಿಂದೇ..
ಶ್ರಮ ಪಟ್ಟರೆ ಗೆಲುವು ನಿನ್ನ ಹಿಂದೇ
ಸಮಯ ಎಲ್ಲಾರಿಗೂ important
ಒಳ್ಳೆ ಕೆಲಸ ಮಾಡು name-u permanent
ನನ್ನ friend ಅಂತ ಆಗದಿರು depend
ದೇವ್ರಿದ್ರೇ ನೋಡ್ಕೊತಾನೆ second
ಗುರಿ ಮುಂದೆ...
ಗುರು ಇಲ್ದೇ...
ಇಷ್ಟು ದಿವಸ ಎಲ್ಲಿ ನೀನು ಇದ್ದೆ
ನನ್ನ ತಂದೆ...
ಹೇಳಿದೊಂದೆ...
ಹಗಲಲ್ಲಿ ಮಾಡಬೇಡ ನಿದ್ರೆ..
ಸುಭಾಷ್ ನಂದು