KALIBEK Lyrics
- Genre:Hip Hop & Rap
- Year of Release:2020
Lyrics
ಕಲಿ ಬೆೇಕ್ ನಾನು ಕಲಿ ಬೆೇಕ್
ನೀವು ಕಲಿ ಬೆೇಕ್ ಎಲ್ಲ ಬೆಳಿ ಬೆೇಕ್
ಬೆಳಿ ಬೆೇಕ್
ನಾನು ಬೆಳಿ ಬೆೇಕ್
ಎಲ್ಲ ಬೆಳಿ ಬೆೇಕ್
ಸೇರಿ ನಡಿ ಬೆೇಕ್
ಯೋ
ಆಸೆಯನ್ನೊದು ನಶ್ವರ
ಕೇಳಕಾಗುತ್ತಾ ಈ ಸ್ವರ
ಕೇಳಿ ಕೇಳಿ ಹಾಳಾಗೋದೆ
ನಾ ಈ ಜನರಲಿ
ಕಿತ್ತಿ ತಿನ್ನೊ ಈ ಜಗದಲ್ಲಿ
ಸೋತು ಸುಣ್ಣ ಆಗಿರುವೆ
ನನ್ನ ಪ್ರಯತ್ನವ
ನಾ ಎಂದಿಗೂ ಬಿಡದೆ
ಗುರಿ ಮುಟ್ಟುವೆ
ನಾನು ಎಂಬ ಸ್ವಾರ್ಥ
ನನ್ನ ಹೃದಯ
ಹೆಕ್ಕಿ ಉಕ್ಕುತ್ತಿದೆ
ಆದರೂ ನನ್ನ ಸಹನೆಯೂ
ಎಲ್ಲಾರ ಬಾಯಿ ಮುಚ್ಚಿಸಿದೆ
ಯೇ
ಬೇಡ ಸರಿ ಇಲ್ಲ ಎಲ್ಲರಿಗೂ ಗೊತ್ತು ಸರಿಯಲ್ಲ
ಅದಕ್ಕೆ ನಾ ಹೇಳುತ್ತಿರುವೆ ..!
ಕಲಿ ಬೆೇಕ್
ನಾವು ಕಲಿ ಬೆೇಕ್
ನೀವು ಬೆಳಿ ಬೆೇಕ್
ಎಲ್ಲಾ ಬೆಳಿ ಬೆೇಕ್
ಬೆಳಿ ಬೆೇಕ್
ನಾವು ಬೆಳಿ ಬೆೇಕ್
ಎಲ್ಲಾ ಬೆಳಿ ಬೆೇಕ್
ನೀನು ಬೆಳಿ ಬೆೇಕ್