MARS Lyrics
- Genre:Hip Hop & Rap
- Year of Release:2022
Lyrics
Mars ಅಲ್ಲಿ space ಸಿದೆ ನಡಿ ಹೋಗೋಣ
ಎಣ್ಣೆ chipsಸು ready ಮಾಡು direct ಯಾನ
ನಶೆಯಲ್ಲಿ ತೇಲಾಡದೆ ಸುಮ್ನೆಯಾಕೂರೋಣ
Aliensನು invite ಮಾಡು party ಮಾಡೋಣ
Aye bro.. what's up what's your name
I am from erth, do you know my name
Aim, no game, here is only name
Unrated indie artist subhash nandu on fame
ಮೈಸೂರಲ್ಲಿ ಮಳೆಗಾಲ ನೀರಿಗಿಲ್ಲ ಬರಗಾಲ
ಸ್ವಾರ್ಥದಿಂದ ತುಂಬಿದೆ ಈ ಸಂಕುಲ
ಶತ್ರುಗೂ share ಮಾಡೋ ಈ track link ನಾ
ಬೇರೆ artist compare ಮಾಡಿ ಕೇಳೋದ್ಬಿಡಿ ನೋಡೊಣ
ಹೇಳಿದರೆ ಸತ್ಯ ಅದೆ ಕ್ಷಣ ಅಂತ್ಯ
ಕೇಳೋ ನೀನು ಮಿತ್ರ ಮಧ್ಯ ಯಾಕೆ ಅಂತ್ರ
ಸತ್ತವ್ರೆಲ್ಲ ಸುಡುಗಾಡು ಭಕ್ತಿ ಜೊತೆ ತಲಕಾಡು
Birthday party ಕೇಳೋ ಮುಂಚೆ wish ಮಾಡೋ
Hook line ಇಲ್ಲ, trackಲ್ ಚೂರು ಅರ್ಥ ಇಲ್ಲ
Friendಗ್ support ಮಾಡೋದಿಲ್ಲ
Challenge ಇರ್ಲಿ lifeಲೀಗ, sideಗ್ ನಡಿ ಸ್ವಲ್ಪ ಬೇಗ
ನನಗೀಗ ಅರ್ಥವಾಗಿದೆ ಒಂದೊಂದೆ
Bro i need to go, can you come drop me
No i have a drone you can take that
Give me that a Spaceship i surrounding my world trip
ಊರು ಕೇರಿ ಸುತ್ತಿ, ಲಾಭನ್ನೆಲ್ಲ ಮಾಡಿ
ನಾರಿ ಆಸೆ ತೀರಿ, ಸಾಲನ್ನೆಲ್ಲ ಮಾಡಿ
Petrol ಬೆಲೆ ಏರಿ, ಹೊಗೆ ಕುಡ್ದು ಹಾರಿ
ಗೋರಿ ಒಳಗೆ ಸೇರಿ, ಮುಗಿತೀಗ ನಡಿ
ಸುಭಾಷ್ ನಂದು
ಮೈಸೂರಿಂದ