Janma Dinada Shubhaashaya Lyrics
- Genre:Pop
- Year of Release:2020
Lyrics
ನಗುತಿರು ನೂರು ಕಾಲ
ಜೀವನ ಬೇವು ಬೆಲ್ಲ
ನಗುತಿರು ನೂರು ಕಾಲ
ಜೀವನ ಬೇವು ಬೆಲ್ಲ
ಹಾರೈಸುವೆ ಈ ದಿನ
ಜಯಿಸು ನಿನ್ನ ಜೀವನ
ಹಾರೈಸುವೆ ಈ ದಿನ
ಜಯಿಸು ನಿನ್ನ ಜೀವನ
ಜನ್ಮ ದಿನದ ಶುಭಾಶಯ ಶುಭಾಶಯ
ಜನ್ಮ ದಿನದ ಶುಭಾಶಯ ಶುಭಾಶಯ
ಶುಭಾಶಯ ಶುಭಾಶಯ